ನಿಮ್ಮ ಪುಸ್ತಕ ಪಬ್ಲಿಕೇಶನ್ಸ್ ಜಾಲತಾಣಕ್ಕೆ ಸುಸ್ವಾಗತ. ಇಲ್ಲಿ ಕನ್ನಡದ ನವ ಲೇಖಕರ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದು ಅಂತರ್ಜಾಲದಲ್ಲೇ ಕೊಂಡು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ವಿಭಿನ್ನ ಪ್ರಕಾರದ ಪುಸ್ತಕಗಳನ್ನು ಓದಿ ಪ್ರೋತ್ಸಾಹಿಸಿ.
ನಿಮ್ಮ ಪುಸ್ತಕ ಪಬ್ಲಿಕೇಶನ್ಸ್ ಲೇಖಕರೇ ಒಟ್ಟುಗೂಡಿ ನಿರ್ವಹಿಸುವ ಒಂದು ಪ್ರಕಾಶನ. ಸದಭಿರುಚಿಯ, ವಿಭಿನ್ನತೆಯೊಳಗೊಂಡ ಪುಸ್ತಕಗಳನ್ನು ತಲುಪಿಸುವುದು ನಮ್ಮ ಧ್ಯೇಯ.