ಕನ್ನಡದ ನವಲೇಖಕರ ಹೊಸ ಬಗೆಯ ಪುಸ್ತಕಗಳನ್ನು ಪ್ರಕಟಿಸಿ, ಹೊಸ ಸಾಹಿತಿಗಳನ್ನು ಹುರಿದುಂಬಿಸುವ ಪ್ರಕಾಶನ. ನಮ್ಮ ಜಾಲತಾಣದಲ್ಲಿ ನೀವು ಪುಸ್ತಕ ಖರೀದಿಸಿದರೆ ಭಾರತದ ಯಾವುದೇ ಮೂಲೆಯಲ್ಲಿ ನೀವು ಇದ್ದರೆ ಪುಸ್ತಕಗಳನ್ನು ರವಾನೆ ಮಾಡಿ ಕೊಡುತ್ತೇವೆ.
ನೀವು ಬರಹಗಾರರೇ? ನಿಮ್ಮ ಬಳಿ ಪ್ರಕಟಿಸಲು ಅರ್ಹವಾದ ಕಥೆ / ಕಾದಂಬರಿ / ಬರಹಗಳು ಇವೆಯೇ? ನಮ್ಮನ್ನು ಸಂಪರ್ಕಿಸಿ nimmapustaka@gmail.com.